News
ITR filing: ಬಂದೇ ಬಿಡ್ತು ಹೊಸ ಇನ್ ಕಮ್ ಟ್ಯಾಕ್ಸ್ ರೂಲ್ಸ್, ಇನ್ಮುಂದೆ ಇವರೆಲ್ಲಾ ನಯಾ ಪೈಸಾ ಟ್ಯಾಕ್ಸ್ ಕಟ್ಟಬೇಕಿಲ್ಲ !
ತೆರಿಗೆದಾರರಿಗೆ ಇನ್ಕಮ್ ಟ್ಯಾಕ್ಸ್ ಡಿಪಾರ್ಟ್ಮೆಂಟ್(Income tax department) ಗುಡ್ ನ್ಯೂಸ್ ನೀಡಿದೆ. ಇನ್ಮುಂದೆ ಇವರೆಲ್ಲ ಟ್ಯಾಕ್ಸ್ ಕಟ್ಟ ಬೇಕಾಗಿಲ್ಲ!.
ತೆರಿಗೆದಾರರಿಗೆ ಇನ್ಕಮ್ ಟ್ಯಾಕ್ಸ್ ಡಿಪಾರ್ಟ್ಮೆಂಟ್(Income tax department) ಗುಡ್ ನ್ಯೂಸ್ ನೀಡಿದೆ. ಇನ್ಮುಂದೆ ಇವರೆಲ್ಲ ಟ್ಯಾಕ್ಸ್ ಕಟ್ಟ ಬೇಕಾಗಿಲ್ಲ!.
ವ್ಯವಹಾರ ಎಂಬುದು ಮನುಷ್ಯ ನಿರ್ಧಾರಿಸುವುದಾದರೂ, ಎಷ್ಟು ಹಣವನ್ನು ಹೂಡಿಕೆ ಮಾಡಬಹುದು ಎಂಬ ನಿರ್ಧಾರವನ್ನು ಆದಾಯ ತೆರಿಗೆ ಇಲಾಖೆ ನಿರ್ಧರಿಸುತ್ತದೆ. ಹೌದು. ಇಲಾಖೆ ಪ್ರಕಾರ ಒಬ್ಬ ವ್ಯಕ್ತಿ ಎಷ್ಟು ಹಣವನ್ನು ತನ್ನ ಬಳಿ ಇಟ್ಟುಕೊಳ್ಳಬಹುದು ಎಂಬುದನ್ನು ನಿರ್ಧರಿಸಲಾಗಿದೆ. ಹೌದು. 2…