News
Rahul Gandhi: ಲೋಕಸಭೆಯಲ್ಲಿ ಬಾಯಿತಪ್ಪಿ ‘F’ ಪದ ಬಳಿಸಿದ ರಾಹುಲ್ ಗಾಂಧಿ !!
Rahul Gandhi : ಸಂಸತ್ತಿನಲ್ಲಿ ಆಪರೇಷನ್ ಸಿಂಧೂರ್ ಕುರಿತು ನಡೆದ ಚರ್ಚೆಯ ಸಂದರ್ಭದಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಬಾಯ್ತಪ್ಪಿನಿಂದ 'F' ಪದ ಬಳಕೆ ಮಾಡಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

