ಸೋಮವಾರ, 26 ಅಕ್ಟೋಬರ್ 2026
Trending

in Himachal Pradesh

News

Heavy Rain: ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆ – ವರುಣನ ಆರ್ಭಟಕ್ಕೆ ಅಣೆಕಟ್ಟು ಕುಸಿತ, ಕೊಚ್ಚಿ ಹೋದ ವಾಹನಗಳು

Heavy Rain: ಹಿಮಾಚಲ ಪ್ರದೇಶದ ಕುಲ್ಲುವಿನಲ್ಲಿರುವ ಮಲಾನಾ-1 ಜಲವಿದ್ಯುತ್‌ ಯೋಜನೆಯ ಭಾಗವಾಗಿರುವ ಕಾಫರ್‌ಡ್ಯಾಮ್‌, ನಿರಂತರ ಮಳೆ ಮತ್ತು ಹಠಾತ್ ಪ್ರವಾಹದಿಂದಾಗಿ ಕುಸಿದಿದೆ

div class="ere-sticky">