ಶನಿವಾರ, 24 ಅಕ್ಟೋಬರ್ 2026

Importance of education

Education

ಕಂಪ್ಯೂಟರೀಕೃತ ಶಿಕ್ಷಣದ ಜೊತೆಗೆ ಮೌಲ್ಯ ಶಿಕ್ಷಣ!! ಶಾಲೆಯಲ್ಲಿ ಮಕ್ಕಳಿಗೆ ಸಿಗಬೇಕಿದೆ ನೈತಿಕತೆಯ ಪಾಠ

ಶುಭ್ರ ಮುಂಜಾನೆ ಎದ್ದು ಒಂದು ಲೋಟ ಬಿಸಿ ಬಿಸಿ ಟೀ/ಕಾಫಿ ಜೊತೆಗೆ ಮನೆಯ ಹಾಲ್ ನಲ್ಲಿ ಟಿವಿ ಮುಂದೆ ಕೂತು ಸುದ್ದಿ ವಾಹಿನಿಗಳನ್ನು ಗಮನಿಸಿದಾಗ ಹೆಡ್ ಲೈನ್ ನಲ್ಲೇ ಕಾಣಸಿಗುವ ವಿಷಯ ಕೊಲೆ, ಸುಲಿಗೆ ದರೋಡೆಯಂತಹ ಅಪರಾಧ ಪ್ರಕರಣಗಳ…