ಶನಿವಾರ, 24 ಅಕ್ಟೋಬರ್ 2026

impersonate

News

Hypnotize:ಸಾರ್ವಜನಿಕರೇ ಎಚ್ಚರ!! ಇಲ್ಲಿದ್ದಾರೆ ಮಾಡ್ರನ್ ಸ್ವಾಮೀಜಿಗಳು; ಹೂ ನೀಡಿ ಸಮ್ಮೋಹನಗೊಳಿಸಿ ನಿಮ್ಮ ಖಾತೆಗೆ ಹಾಕುತ್ತಾರೆ ಕನ್ನಾ!!

Hypnotize : ಕೊಡಗು(Kodagu)ಜಿಲ್ಲೆಯಲ್ಲಿ ಸ್ವಾಮೀಜಿ ವೇಷಧಾರಿಯಾಗಿ ಬಂದ ಆಗಂತುಕರಿಬ್ಬರೂ ಸಮ್ಮೋಹನಗೊಳಿಸಿ ಹಲವರಿಂದ ಹಣ(Money)ದೋಚಿರುವ ಆರೋಪ ಕೇಳಿ ಬಂದಿದೆ. ಕುಶಾಲನಗರ ತಾಲ್ಲೂಕಿನ ವಾಲ್ನೂರು ಗ್ರಾಮದಲ್ಲಿ ಮನೆಗೆ ಬಂದ ಸ್ವಾಮೀಜಿಯೊಬ್ಬರು (Swamiji) ಕಾರು(Car)ಚಾಲಕನೊಬ್ಬನ ಮನೆಯಲ್ಲಿ ಹಲವು ಸಮಸ್ಯೆಗಳಿದ್ದು ಅದನ್ನು ಪರಿಹರಿಸುವ ಸಲುವಾಗಿ…