ಶನಿವಾರ, 24 ಅಕ್ಟೋಬರ್ 2026

Immunity

Health

Health Tips: ನೀವು ಬೆಳಿಗ್ಗೆ ಎದ್ದು ಬಿಸ್ಕತ್ತು ತಿನ್ನುತ್ತೀರಾ? : ನಿಮ್ಮನ್ನು ಈ 5 ಆರೋಗ್ಯ ಸಮಸ್ಯೆಗಳು ಕಾಡುತ್ತಿದೆಯ ಅಂತ ನೋಡಿ!

Health Tips: ಚಹಾಕ್ಕೆ ನಿರ್ದಿಷ್ಟ ಸಮಯವಿಲ್ಲ ಆದರೆ ಸಮಯಕ್ಕೆ ಚಹಾ ಬೇಕು, ಭಾರತದಲ್ಲಿ ಚಹಾ ಮತ್ತು ಚಹಾ ಪ್ರಿಯರ ನಡುವಿನ ಸಂಬಂಧವು ವಿಭಿನ್ನವಾಗಿದೆ.

Health

Kids Immunity : ಬದಲಾಗ್ತಿರೋ ಋತುವಿನಲ್ಲಿ ಮಕ್ಕಳ ರೋಗನಿರೋಧಕ ಶಕ್ತಿ ಹೆಚ್ಚಿಸಬೇಕೆ? ಈ ಸುಲಭ ವಿಧಾನಗಳನ್ನು ಅನುಸರಿಸಿ |

ಶೀತ, ಬಿಸಿ, ಮಳೆ.... ಬದಲಾಗುತ್ತಿರುವ ಋತುವಿನಲ್ಲಿ, ಮಕ್ಕಳು ಅನೇಕ ಆರೋಗ್ಯ ಸಮಸ್ಯೆಗಳಿಗೆ ಬಲಿಯಾಗುತ್ತಾರೆ.

Health

ಹಳೆ ಬೆಲ್ಲ ಹೊಸ ಬೆಲ್ಲಕ್ಕಿಂತ ಆರೋಗ್ಯಕ್ಕೆ ಬಹಳ ಉತ್ತಮ!

ಬೆಲ್ಲ ಎಂದೊಡನೆ ಸಿಹಿಯಾದ ರುಚಿ, ಹಬ್ಬದ ಸಂಭ್ರಮ ಕಣ್ಣ ಮುಂದೆ ಬರುತ್ತೆ. ನಮ್ಮಲ್ಲಿನ ಬಹುತೇಕ ಹಬ್ಬಗಳ ಅಡುಗೆಯಲ್ಲಿ ಬೆಲ್ಲಕ್ಕೆ ದೊಡ್ಡ ಸ್ಥಾನವಿದೆ. ಇಂಥ ಬೆಲ್ಲ ಆರೋಗ್ಯಕ್ಕೂ ಒಳ್ಳೆಯದು. ಆದರೆ ಸರಿಯಾದ ವಿಧಾನದಲ್ಲಿ ಸೇವಿಸಬೇಕಷ್ಟೇ. ಆಯುರ್ವೇದದಲ್ಲಿ ಬೆಲ್ಲಕ್ಕೆ ಔಷಧೀಯ ಮಹತ್ವ…

News

ತುಳಸಿ ಎಲೆಯ ಆರೋಗ್ಯಕರ ಮಾಹಿತಿ ನಿಮಗಾಗಿ

ತುಳಸಿ ಭಾರತೀಯ ಪುರಾಣ ಮತ್ತು ಹಿಂದೂ ತತ್ತ್ವಶಾಸ್ತ್ರದಲ್ಲಿ ಗಮನಾರ್ಹವಾದ ಗಿಡಮೂಲಿಕೆಯಾಗಿದೆ. ತುಳಸಿ ಸಸ್ಯವು ಭಕ್ತರಿಗೆ ದೇವರಿಗೆ ಹತ್ತಿರವಾಗಲು ಅಥವಾ ಮೋಕ್ಷವನ್ನು ಪಡೆಯಲು ಸಹಾಯ ಮಾಡುತ್ತದೆ. ಮನೆಯಲ್ಲಿ ತುಳಸಿ ಸಸ್ಯದ ಉಪಸ್ಥಿತಿಯು ನಕಾರಾತ್ಮಕ ಶಕ್ತಿಗಳನ್ನು ನಿರ್ಮೂಲನೆ ಮಾಡಲು ಅಥವಾ ದುಷ್ಟಶಕ್ತಿಯನ್ನು…

Health

‘ ರೋಗ ನಿರೋಧಕ’ ಶಕ್ತಿ ಹೆಚ್ಚಿಸಲು ಇಲ್ಲಿದೆ ಅದ್ಭುತ ಟಿಪ್ಸ್!!!

ರೋಗ ನಿರೋಧಕ ಶಕ್ತಿ ಮನುಷ್ಯನ ದೇಹಕ್ಕೆ ತುಂಬಾ ಅಗತ್ಯವಾಗಿ ಬೇಕಾಗಿರುವುದಾಗಿದೆ. ಇಲ್ಲವಾದಲ್ಲಿ ಮನುಷ್ಯ ಬೇಗನೆ ಕಾಯಿಲೆಗೆ ತುತ್ತಾಗುತ್ತಾನೆ. ನಾವು ಜಂಕ್ ಫುಡ್, ಸಾಫ್ಟ್ ಡ್ರಿಂಕ್ಸ್ ಗಳನ್ನು ಸೇವಿಸುವುದರ ಬದಲು ವಿಟಮಿನ್, ಪೋಷಕಾಂಶಗಳು ಹೆಚ್ಚಿರುವ ಆಹಾರವನ್ನು ಸೇವಿಸಿದರೆ ನಮ್ಮ ದೇಹದಲ್ಲಿ…