ಸೋಮವಾರ, 26 ಅಕ್ಟೋಬರ್ 2026
Trending

Imam

Accident

ಕೆರೆಗೆ ಬಿದ್ದ ಕಾರು; ಮಸೀದಿಯ ಮೈಕ್‌ನಲ್ಲಿ ಕೂಗಿ 7 ಜನರ ಜೀವ ಉಳಿಸಿದ ಇಮಾಮ್‌, ವೀಡಿಯೋ ವೈರಲ್‌

ಕೆರೆಗೆ ವಾಹನವೊಂದು ಬಿದ್ದಿದ್ದು, ವಾಹನದಲ್ಲಿದ್ದ ಏಳು ಜನರು ಮುಳುಗುತ್ತಿದ್ದು, ಇವರನ್ನು ರಕ್ಷಿಸಲು ಮುಂಜಾನೆ ಮಸೀದಿಯ ಬೈಕ್‌ ಬಳಸಿ ಇಡೀ ಗ್ರಾಮಕ್ಕೆ ಎಚ್ಚರಿಕೆ ನೀಡಿದ ಅಸ್ಸಾಂನ ಮುಸ್ಲಿಂ ಧರ್ಮಗುರುವನ್ನು ಇದೀಗ ಹೀರೋ ಎಂದು ಹೊಗಳಲಾಗುತ್ತಿದೆ. ತಡರಾತ್ರಿ ರಸ್ತೆಯಲ್ಲಿ ತೆರಳುತ್ತಿದ್ದ ಕಾರು…