ಶನಿವಾರ, 24 ಅಕ್ಟೋಬರ್ 2026

illegal use of electricity in hd kumaraswamy house

ಬೆಂಗಳೂರು

Bengalure: ದೀಪಾವಳಿ ವಿದ್ಯುತ್ ಕಳ್ಳತನಕ್ಕೂ, ಎಚ್ ಡಿ ಕೆಗೂ ಏನಾದರೂ ಸಂಬಂಧ ಇದೆಯಾ?

ಬೆಂಗಳೂರು: ನಿವಾಸದ ದೀಪಾವಳಿಯ ಅಲಂಕಾರಕ್ಕೆ ಅಕ್ರಮ ವಿದ್ಯುತ್ ಸಂಪರ್ಕ ಪಡೆದಿದ್ದಾರೆ ಎಂದು ಕಾಂಗ್ರೆಸ್ ಗಂಭೀರ ಆರೋಪದ ಬೆನ್ನಲ್ಲೇ “ನಾನೇನು ರಾಜ್ಯದ ಆಸ್ತಿ ಕಬಳಿಸಿಲ್ಲ , ಬೆಸ್ಕಾಂ ಅಧಿಕಾರಿಗಳು ಬರಲಿ” ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಈ ವಿಚಾರವಾಗಿ ಎಕ್ಸ್ ನಲ್ಲಿ…