News
Big News : ಉತ್ತರಪ್ರದೇಶದ ಗೋರಖನಾಥ ದೇಗುಲ ದಾಳಿ ಪ್ರಕರಣ । ಐಐಟಿ ಪದವೀಧರ, ಕೆಮಿಕಲ್ ಇಂಜಿನಿಯರ್ ಅಹ್ಮದ್ ಮುರ್ತಾಜಾ ಅಬ್ಬಾಸಿಗೆ ಮರಣದಂಡನೆ ಶಿಕ್ಷೆ !
ಸೋಮವಾರ, ಗೋರಖನಾಥ ದೇವಸ್ಥಾನದಲ್ಲಿ ಉತ್ತರ ಪ್ರದೇಶ ಸಶಸ್ತ್ರ ಪೊಲೀಸ್ ಪಡೆಯ ಯೋಧನ ಮೇಲೆ ಹಲ್ಲೆ ನಡೆಸಿದ ನಂತರ ಸರ್ಕಾರದ ವಿರುದ್ಧ ಸಮರ ಸಾರಿದ ವ್ಯಕ್ತಿಗೆ ವಿಶೇಷ ನ್ಯಾಯಾಲಯವು ಮರಣದಂಡನೆ ವಿಧಿಸಿದೆ. ಉತ್ತರಪ್ರದೇಶದ ಎಟಿಎಸ್ ನ್ಯಾಯಾಲಯದ ವಿಶೇಷ ನ್ಯಾಯಾಧೀಶರಾದ ವಿವೇಕಾನಂದ…
