ಭಾರತದಲ್ಲಿ ಟು ಫಿಂಗರ್ ಟೆಸ್ಟ್ ನಿಷೇಧ – ಸುಪ್ರೀಂ ಕೋರ್ಟ್ ನಿಂದ ಮಹತ್ವದ ತೀರ್ಪು!!!
ದಿನಂಪ್ರತಿ ಮಹಿಳೆಯರ ಮೇಲೆ ದೌರ್ಜನ್ಯ, ಅತ್ಯಾಚಾರ ಪ್ರಕರಣ ವರದಿಯಾಗುತ್ತಲೆ ಇರುತ್ತವೆ. ಅತ್ಯಾಚಾರವೆಸಗಿದ ಆರೋಪಿಯ ವಿರುದ್ಧ ಸಾಕ್ಷಿ ಸಮೇತ ಸತ್ಯ ಪರಾಮರ್ಶೆ ನಡೆಸಲು ನಾನಾ ಪರೀಕ್ಷೆಗಳು ನಡೆಯುವುದು ವಾಡಿಕೆ.ಈ ನಡುವೆ ಅತ್ಯಾಚಾರ ಪ್ರಕರಣಗಳಲ್ಲಿ 'ಎರಡು-ಬೆರಳಿನ ಪರೀಕ್ಷೆ' ಬಳಕೆಯನ್ನು!-->…