Interesting Man ordered idlis :ಅಬ್ಬಾಬ್ಬಾ! 8,428 ಪ್ಲೇಟ್ ಇಡ್ಲಿಯನ್ನು ಒಬ್ಬನೇ ಆರ್ಡರ್ ಮಾಡಿದನೀತ! ಇದಕ್ಕಾಗಿ ಆತ… ಹೊಸಕನ್ನಡ Apr 1, 2023 ವಾರದಲ್ಲಿ ಒಂದು ಅಥವಾ ಎರಡು ದಿನ ಇಡ್ಲಿ ತಿನ್ನಬಹುದು. ಇಲ್ಲೊಬ್ಬ ವರ್ಷದ 365 ದಿನದಲ್ಲಿ ಬರೋಬ್ಬರಿ 8,428 ಪ್ಲೇಟ್ ಇಡ್ಲಿ ಆರ್ಡರ್ ಮಾಡಿರುವುದು ತಿಳಿದು ಬಂದಿದೆ.