Chanakya Niti : ಮನೆಯ ಮಹಿಳೆಯರಲ್ಲಿ ಈ ಸ್ವಭಾವವಿದ್ದರೆ ಆರ್ಥಿಕ ಸಮಸ್ಯೆ ಉಂಟಾಗೋದೇ ಇಲ್ಲ !
ಭಾರತದಲ್ಲಿ ಆಯಾ ಕಾಲದಲ್ಲಿ ದೇಶದಲ್ಲಿ ಜ್ಞಾನದ ಬೆಳಕನ್ನು ಹರಡಿದಂತಹ ಅನೇಕ ಮಹಾನ್ ಸಂತರು ಮತ್ತು ಮಹಾಪುರುಷರು ಇದ್ದಾರೆ. ಅವರು ಬರೆದ ಪುಸ್ತಕಗಳು ಇಂದಿಗೂ ಕೋಟ್ಯಾಂತರ ಜನರಿಗೆ ಸ್ಫೂರ್ತಿಯ ಮೂಲವಾಗಿದೆ. ಅವರಲ್ಲಿ ಆಚಾರ್ಯ ಚಾಣಕ್ಯ ಕೂಡ ಒಬ್ಬರು. ನೂರಾರು ವರ್ಷಗಳ ಹಿಂದೆ ಅವರು ಹೇಳಿದ ಮಾತುಗಳು!-->…