Technology
Hyundai Creta: ಕೇವಲ 8 ಲಕ್ಷ ರೂ.ಗಳಲ್ಲಿ ಹ್ಯುಂಡೈ ಕ್ರೆಟಾ ನಿಮ್ಮ ಮನೆ ಬಾಗಿಲಿಗೆ!
ಹೊಸ ಹುಂಡೈ ಕ್ರೆಟಾ ಜೊತೆಗೆ ದೇಶದಲ್ಲಿ ಉಪಯೋಗಿಸಿದ ಸೆಕೆಂಡ್ ಹ್ಯಾಂಡ್ ಕಾರು ಮಾರುಕಟ್ಟೆಯಲ್ಲಿ ಹ್ಯುಂಡೈ ಕ್ರೆಟಾಗೆ ಉತ್ತಮ ಬೇಡಿಕೆಯಿದೆ.
ಹೊಸ ಹುಂಡೈ ಕ್ರೆಟಾ ಜೊತೆಗೆ ದೇಶದಲ್ಲಿ ಉಪಯೋಗಿಸಿದ ಸೆಕೆಂಡ್ ಹ್ಯಾಂಡ್ ಕಾರು ಮಾರುಕಟ್ಟೆಯಲ್ಲಿ ಹ್ಯುಂಡೈ ಕ್ರೆಟಾಗೆ ಉತ್ತಮ ಬೇಡಿಕೆಯಿದೆ.
ನೀವೇನಾದರೂ ಕಾರು ಕೊಂಡುಕೊಳ್ಳುವ ಯೋಚನೆ ಮಾಡಿದಲ್ಲಿ ಈ ಮಾಹಿತಿಯನ್ನು ತಿಳಿದುಕೊಲ್ಲಲೇ ಬೇಕು. ಹೌದು ಹಲವಾರು ಕಂಪನಿಯ ಕಾರುಗಳಿಗೆ ಬೇರೆ ಬೇರೆ ರೀತಿಯ ಬೆಲೆಗಳು ಇರುತ್ತವೆ. ಕಾರು ಕೊಂಡುಕೊಂಡ ನಂತರ ನೋಂದಣಿ ಶುಲ್ಕ, ರಸ್ತೆ ತೆರಿಗೆ, ವಿಮೆ ಮುಂತಾದ ಎಲ್ಲಾ…