Beggar Purchased iPhone with Coins: ಚಿಲ್ಲರೆ ನೀಡಿ ಐಫೋನ್ 15 ಖರೀದಿಗೆ ಮುಂದಾದ ಭಿಕ್ಷುಕ: ಅಂಗಡಿ ಮಾಲೀಕನಿಗೆ…
ಭಿಕ್ಷುಕನೊಬ್ಬ ಜೋಧ್‌ಪುರದ ರಸ್ತೆ ಬಳಿ ಇರುವ ಕೆಲವು ಮೊಬೈಲ್ ಶೋರೂಮ್‌ಗಳಿಗೆ ಭೇಟಿ ನೀಡಿ ಚಿಲ್ಲರೆ ಹಣ ನೀಡಿ ಐಫೋನ್ ಖರೀದಿ(Beggar Purchased iPhone with Coins)ಮಾಡಲು ಮುಂದಾಗಿದ್ದಾನೆ.