ನಿಮ್ಮ MP ಸ್ಥಾನವನ್ನು ಕ್ರೀಡಾಪಟು, ಹಿಜಾಬಿ ಮತ್ತು AIMIM ನ ಸದಸ್ಯೆ ಸೈಯದಾ ಫಾಲಾಕ್ಗೆ ನೀಡಿ, ಮನೆಯಿಂದಲೇ ಒಳ್ಳೆಯ…
ಹಿಜಾಬ್ ಧರಿಸಿದ ಮುಸ್ಲಿಂ ಯುವತಿಯನ್ನು ಭಾರತದ ಪ್ರಧಾನಿಯಾಗಿ ನೋಡುವ ಆಸೆ ಇದೆ ಎಂಬ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿಕೆಗೆ ಬಿಜೆಪಿ ಬುಧವಾರ ವ್ಯಂಗ್ಯವಾಡಿದೆ. ಬಿಜೆಪಿಯ ಅಮಿತ್ ಮಾಳವೀಯ ಅವರು ಓವೈಸಿಯವರ ಹಳೆಯ ಮಾತಿಗೆ ಪ್ರತಿಕ್ರಿಯಿಸಿ, ‘ದಾನ ಮನೆಯಿಂದಲೇ ಪ್ರಾರಂಭವಾಗುತ್ತದೆ’!-->…