International
England Trans Couple: ಮಕ್ಕಳನ್ನು ಹೆರಲಾಗದ ಪತ್ನಿ- ವಿಚಾರ ತಿಳಿದು ತಾನೇ ಹೊತ್ತು, ಹೆತ್ತು ಕೊಟ್ಟ ಪತಿ !! ಅರೇ.. ಇದು ಹೇಗೆ ಸಾಧ್ಯ?
ಪತ್ನಿ ಮಗುವಿಗೆ ಜನ್ಮ ನೀಡಲು ಸಾಧ್ಯವಾಗದಿದ್ದಾಗ ಪತಿಯೇ ಮಗುವಿಗೆ ಜನ್ಮ ಕೊಟ್ಟ ಘಟನೆ ಇಂಗ್ಲೆಂಡ್‌ನಲ್ಲಿ (England Trans Couple) ನಡೆದಿದ್ದು, ಬೆಳಕಿಗೆ ಬಂದಿದೆ.

