News
ಬಸ್ ನಿಲ್ದಾಣದಲ್ಲಿ ಗಂಡನ ಬಳಿ ಬಿಸಿ ಬಿಸಿ ಪಕೋಡಾ ತಗೋ ಬಾ ಎಂದು ಹೇಳಿ ನವವಧು ಎಸ್ಕೇಪ್
ಬಸ್ ನಿಲ್ದಾಣದಲ್ಲಿ ಗಂಡನನ್ನು ಪಕೋಡಾ ತರುವಂತೆ ಕಳುಹಿಸಿದ ಪತ್ನಿಯೋರ್ವಳು ಆತ ಪಕೋಡ ತರುವುದಕ್ಕೆ ಹೋಗುತ್ತಿದ್ದಂತೆ ಗಂಡನನ್ನು ಬಿಟ್ಟು ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದ ಮೊರದಾಬಾದ್ ಜಿಲ್ಲೆಯಲ್ಲಿ ನಡೆದಿದೆ. ನವವಧು ಗಂಡನನ್ನು ಬಸ್ ನಿಲ್ದಾಣದಲ್ಲಿ ಬಿಟ್ಟು ಎಸ್ಕೇಪ್ ಆಗಿದ್ದಾಳೆ. ಅಮ್ರೋಹಾ…

