ಭಾನುವಾರ, 25 ಅಕ್ಟೋಬರ್ 2026
Trending

Husband quarrelling with his wife

Interesting

ಪತ್ನಿಯೊಂದಿಗೆ ಜಗಳ | ಕೋಪದಲ್ಲಿ ತನ್ನ ಮಗುವನ್ನೇ ನೆಲಕ್ಕೆಸೆದ ಪತಿ | ಮುಂದೇನಾಯ್ತು ಗೊತ್ತಾ?

ಗಂಡ ಹೆಂಡತಿ ಜಗಳ ಉಂಡು ಮಲಗೋ ತನಕ ಎಂಬ ಗಾದೆ ಮಾತೇ ಇದೆ. ಸಂಸಾರದಲ್ಲಿ ಎಂತದೇ ಸಮಸ್ಯೆಗಳು ಬಂದರೂ ಅದನ್ನು ಸಾವಧಾನವಾಗಿ ಕೂತು ಬಗೆ ಹರಿಸಿಕೊಂಡರೆ ಜೀವನ ಸುಂದರವಾಗಿರುತ್ತದೆ. ಆದರೆ ಇಲ್ಲೊಬ್ಬ ಭೂಪ ತನ್ನ ಹೆಂಡತಿಯೊಂದಿಗೆ ಜಗಳವಾಡಿಕೊಂಡು ಆಗಷ್ಟೇ…