ಶನಿವಾರ, 24 ಅಕ್ಟೋಬರ್ 2026

hungover

Health

ನಿದ್ದೆ ಬಿಟ್ಟು ಹ್ಯಾಂಗ್ ಓವರ್ ನಲ್ಲಿ ಇದ್ದೀರಾ? ಇಲ್ಲಿದೆ ನೋಡಿ ಈಸಿ ಟಿಪ್ಸ್

ಎಸ್, ಪ್ರತಿನಿತ್ಯ ರಾತ್ರಿ ಪೂರ್ತಿ ಕೆಲಸಗಳನ್ನು ಮಾಡಿ ಮತ್ತೆ ಮಾರನೆಯ ದಿನವೂ ಕೆಲಸ ಮಾಡ್ಬೇಕಾದ್ರೆ ಸಖತ್ ನಿದ್ದೆ ಎಳಿತ ಇರುತ್ತೆ. ಮಾಡೋ ಕೆಲಸದ ಮೇಲೆ ಚೂರು ಗಮನ ಕೊಡೋಕೆ ಆಗೋಲ್ಲ. ಈ ರೀತಿಯಾದ ಅನೇಕ ಸಮಸ್ಯೆಗಳನ್ನು ಎದುರಿಸಬಹುದು ನೀವು.…