News
Human feces: ಯಬ್ಬೋ.. ನಿಮ್ಮ ಮಲವನ್ನೂ ಕೊಂಡುಕೊಳ್ಳುತ್ತೆ ಈ ಕಂಪೆನಿ – ನೀವು ಮಾಡೋ ಕಕ್ಕಾ ಕೊಟ್ಟು ಕೋಟಿ ಕೋಟಿ ಪಡೀಬಹುದು !!
Human feces: ಇಂದು ಅನೇಕರು ಸಾವಯವ ಕೃಷಿಗಳನ್ನು ನಂಬಿ ಬದುಕುತ್ತಿದ್ದಾರೆ. ಇದಕ್ಕೆ ಹಸು, ಕುರಿ, ಕೋಳಿ, ಮೇಕೆಗಳ ಸಗಣಿಯನ್ನು ಸಾವಿರಾರುಪಾಯಿ ಕೊಟ್ಟು ರೈತರು, ಕೃಷಿಕರು ಖರೀದಿಸುತ್ತಿದ್ದಾರೆ. ಇದೇನು ವಿಶೇಷ ಅಲ್ಲ ಬಿಡಿ. ಆದರೆ ವಿಚಿತ್ರ ಎಂದರೆ ಮನುಷ್ಯರ ಮಲವನ್ನೂ(Human…

