ಸೋಮವಾರ, 26 ಅಕ್ಟೋಬರ್ 2026
Trending

huge insult

News

KBC: ‘ಕೌನ್ ಬನೇಗಾ ಕರೋಡ್ ಪತಿ’ಯಲ್ಲಿ ಪುಟ್ಟ ಬಾಲಕನಿಂದ ಅಮಿತಾಬ್ ಗೆ ಭಾರೀ ಅವಮಾನ – 5ನೇ ರೌಂಡ್ ಗೆ ಔಟ್ ಆಗಿ ಬರಿಗೈಯಲ್ಲಿ ಹೊರಗೆ

KBC: ಅಮಿತಾಭ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್ ಪತಿ ಶೋನ ಎಪಿಸೋಡ್ ನಲ್ಲಿ ಬಾಲಕನೊಬ್ಬ ಹಿರಿಯ ನಟ ಅಮಿತಾ ಬಚ್ಚನ್ ಕೆ ಬಾರಿ ಅಗೋರವ ತೋರಿದ್ದು, ಈತನ ವರ್ತನೆ ಈಗ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚಗೆ ಕಾರಣವಾಗಿದೆ.