ಶನಿವಾರ, 24 ಅಕ್ಟೋಬರ್ 2026

HSRP ಅಳವಡಿಕೆ

latest

HSRP ನಂಬರ್ ಪ್ಲೇಟ್ ಅಳವಡಿಸದ ಮಾಲಿಕರೇ ಎಚ್ಚರ- ಜೂ. 1 ರಿಂದ ಫೈನ್ ಬೀಳೋದು ಫಿಕ್ಸ್ !!

HSRP ನಂಬರ್‌ ಪ್ಲೇಟ್ ಅಳವಡಿಸಲು ಸಾರಿಗೆ ಇಲಾಖೆ ಮೂರು ತಿಂಗಳು ಕಾಲಾವಕಾಶ ನೀಡಿದೆ. ಅಂದರೆ ಮೇ 31 ಕೊನೆಯ ದಿನಾಂಕ ನಿಗದಿ ಮಾಡಿ ಆದೇಶ ಹೊರಡಿಸಿದೆ. ಇದರ ನಂತರವೂ ಯಾರು ನಂಬರ್ ಪ್ಲೇಟ್ ಹಾಕಿಸುವುದಿಲ್ಲವೋ ಅವರಿಗೆ ದಂಡ ಬೀಳುವುದು…