Food
ಗ್ಯಾಸ್ ಸಿಲಿಂಡರ್ ಡೆಲಿವರಿ ಬಾಯ್ಗೆ ಹೆಚ್ಚುವರಿ ಹಣ ನೀಡಬೇಡಿ – HPCL ಸ್ಪಷ್ಟನೆ
ದಿನಂಪ್ರತಿ ಪ್ರತಿ ವಸ್ತುಗಳ ಬೆಲೆ ಏರಿಕೆಯ ಬಿಸಿ ಜನರನ್ನು ತಟ್ಟುತಲೆ ಇರುತ್ತದೆ. ಈ ನಡುವೆ ಗ್ಯಾಸ್ ಸಿಲಿಂಡರ್ ಅಡಿಗೆ ಹಾಗೂ ಗೃಹಪಯೋಗಿ ಸಾಧನವಾಗಿ ವ್ಯಾಪಕವಾಗಿ ಬಳಕೆ ಮಾಡಲಾಗುತ್ತದೆ. ಹೀಗಿರುವಾಗ ಒಮ್ಮೆ ಗ್ಯಾಸ್ ಸಿಲಿಂಡರ್ ಖಾಲಿ ಯಾಗಿಬಿಟ್ಟರೆ ಮನೆಯ ಗೃಹಿಣಿಯ…
