Fashion
Silk Saree Cleaning: ರೇಷ್ಮೆ ಸೀರೆಯನ್ನು ಮನೆಯಲ್ಲೇ ಈ ರೀತಿ ವಾಶ್ ಮಾಡಿದ್ರೆ ಸಾಕು ಹೊಸದರಂತೆ ಕಾಣುತ್ತೆ!
Silk Saree Cleaning: ಮನೆಯಲ್ಲಿ ರೇಷ್ಮೆಯನ್ನು ತುಂಬಾ ಸುಲಭವಾಗಿ ತೊಳೆಯಲು ಕೆಲವು ಸುಲಭವಾದ ಟಿಪ್ಸ್ ಇಲ್ಲಿದೆ ನೋಡಿ.
Silk Saree Cleaning: ಮನೆಯಲ್ಲಿ ರೇಷ್ಮೆಯನ್ನು ತುಂಬಾ ಸುಲಭವಾಗಿ ತೊಳೆಯಲು ಕೆಲವು ಸುಲಭವಾದ ಟಿಪ್ಸ್ ಇಲ್ಲಿದೆ ನೋಡಿ.
ರೇಷ್ಮೆಸೀರೆಗಳು ವರ್ಷಗಳು ಕಳೆದಂತೆ ಬಣ್ಣ ಮಾಸುತ್ತದೆ, ಹೊಳಪು ಹೋಗುತ್ತವೆ. ಆ ಕಾರಣಕ್ಕೆ ಇವುಗಳನ್ನು ಜೋಪಾನ ಮಾಡುವುದು ಅವಶ್ಯಕ.ಆದ್ರೆ ಅವನ್ನು ಜೋಪಾನ ಮಾಡಲು ಈ ಟಿಪ್ಸ್ (Silk saree care) ಫಾಲೋ ಮಾಡಿ.