ಸೋಮವಾರ, 26 ಅಕ್ಟೋಬರ್ 2026
Trending

How to use recycle spoiled milk

ಅಡುಗೆ-ಆಹಾರ

Spoiled milk: ಹಾಲು ಹಾಳಾಯ್ತು ಅಂತ ಚೆಲ್ಲಬೇಡಿ, ಇದರಿಂದ ಇಷ್ಟೆಲ್ಲಾ ತಿಂಡಿಗಳನ್ನು ತಯಾರಿಸ್ಬೋದು ನೋಡಿ!

ಹಾಲು ಒಡೆದರೆ ಚಿಂತಿಸಬೇಡಿ. ಇವುಗಳಲ್ಲಿ ಸಿಹಿತಿಂಡಿಗಳು (ಡೆಸರ್ಟ್ಸ್) ಕೂಡ ತಯಾರಿಸಬಹುದು. ಇದ್ದನ್ನು ಮಕ್ಕಳು ಕೂಡ ಇಷ್ಟ ಪಡುತ್ತಾರೆ.