ಸೋಮವಾರ, 26 ಅಕ್ಟೋಬರ್ 2026
Trending

how to travel with dog in train

Business

ಸಾಕುಪ್ರಾಣಿಗಳಿಗೆ ಸಂಬಂಧಿಸಿದಂತೆ ಖುಷಿಯ ಸುದ್ದಿ | ಇನ್ಮುಂದೆ ಸಿಗಲಿದೆ ಟ್ರೈನ್ ಸೀಟ್ ! ಹೊಸ ಯೋಜನೆ ರೈಲ್ವೇ ಇಲಾಖೆಯಿಂದ

ರೈಲಿನಲ್ಲಿ ಇನ್ನುಮುಂದೆ ಸಾಕುಪ್ರಾಣಿಗಳನ್ನು ಸಹ ನಿಮ್ಮ ಜೊತೆ ಕರೆದುಕೊಂಡು ಹೋಗಬಹುದಾಗಿದೆ. ಹೌದು ಸಾಕು ಪ್ರಾಣಿಗಳಿಗೆ ಸಂಬಂಧಿಸಿದಂತೆ ಭಾರತೀಯ ರೈಲ್ವೆ ಹೊಸ ಸೌಲಭ್ಯವನ್ನು ಆರಂಭಿಸುತ್ತಿದೆ. ಇದೀಗ ಈಶಾನ್ಯ ರೈಲ್ವೆ ಅಧಿಕಾರಿಗಳು ಪ್ರಯಾಣಿಕರ ಸಾಕು ನಾಯಿಗಳಿಗೆ ಪ್ರತ್ಯೇಕ ಜಾಗ ಒದಗಿಸುವ ವಿನ್ಯಾಸಕ್ಕೆ…