Health
Mosquito coil : ಎಚ್ಚರ… ಸೊಳ್ಳೆ ಕಾಯಿಲ್ ಯಿಂದ ಅಪಾಯಕಾರಿ ರೋಗ ಬರುತ್ತಂತೆ…! ಹಾಗಾದ್ರೆ ಸೊಳ್ಳೆ ತಡೆಗಟ್ಟುವುದು ಹೇಗೆ?
ಇತ್ತೀಚಿನ ದಿನಗಳಲ್ಲಿ ಇತರ ಸೊಳ್ಳೆಗಳ ಕಾಯಿಲ್ ಗಳು (Mosquito coil )ಮತ್ತು ದ್ರವ ಮರುಪೂರಣಗಳು ಸಹ ಸೊಳ್ಳೆಗಳ ಮೇಲೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿಲ್ಲ
ಇತ್ತೀಚಿನ ದಿನಗಳಲ್ಲಿ ಇತರ ಸೊಳ್ಳೆಗಳ ಕಾಯಿಲ್ ಗಳು (Mosquito coil )ಮತ್ತು ದ್ರವ ಮರುಪೂರಣಗಳು ಸಹ ಸೊಳ್ಳೆಗಳ ಮೇಲೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿಲ್ಲ
ಅಯ್ಯೋ, ಈ ಮಳೆಗಾಲ ಬಂತೆಂದರೆ ಸಾಕು ಎಲ್ಲೆಲ್ಲೂ ಗುಯ್ ಗುಯ್ ಅನ್ನೋ ಸೊಳ್ಳೆಗಳದ್ದೇ ಕಾಟ. ಅದು ಬೇರೆ ಒಂದೋ ಎರಡೋ, ರಾಶಿ ರಾಶಿ ಬಂದು ಮೆಲ್ಲಗೆ ರಕ್ತ ಹೀರುತ್ತದೆ. ಇಂತಹ ಅಪಾಯಕಾರಿ ಸೊಳ್ಳೆಗಳಿಂದ ಡೆಂಗ್ಯೂ, ಮಲೇರಿಯಾದಂತಹ ಕಾಯಿಲೆಗಳು ಬರೋದಂತೂ…