ಬುಧವಾರ, 28 ಅಕ್ಟೋಬರ್ 2026
Trending

how to download aadhar card if lost

News

Aadhaar Card: ಆಧಾರ್ ಕಾರ್ಡ್ ಕಳೆದು ಹೋದ್ರೆ ಟೆನ್ಶನ್ ಬಿಡಿ – ಜಸ್ಟ್ ಹೀಗ್ ಮಾಡಿ ಹೊಸದು ಪಡೆಯಿರಿ !!

Aadhaar Card: ಭಾರತದಲ್ಲಿ ಆಧಾರ್ ಕಾರ್ಡ್ (Aadhaar Card) ಪ್ರಮುಖ ಗುರುತು ದಾಖಲೆಯಾಗಿದ್ದು, ಕೇಂದ್ರ ಸರ್ಕಾರದಿಂದ 12 ಅಂಕಿಗಳ ವಿಶಿಷ್ಟ ಗುರತಿನ ಸಂಖ್ಯೆಯ, ವಿಶಿಷ್ಟ ಗುರುತಿನ ಪ್ರಾಧಿಕಾರ ದೊಂದಿಗೆ (ಯುಐಡಿಎಐ) ಭಾರತದ ಜನರಿಗೆ ನೀಡುವ ದಾಖಲೆಯಾಗಿದೆ. ಭಾರತೀಯರಿಗೆ ಆಧಾರ್…