ಶನಿವಾರ, 24 ಅಕ್ಟೋಬರ್ 2026

How many mosques are there in Mysore

latest

’53 ಮುಸ್ಲಿಂ ರಾಷ್ಟ್ರಗಳಿವೆ. ನಿನ್ನ ರುಂಡ-ಮುಂಡ ಬೇರೆ ಮಾಡ್ತಾರೆ ‘ ಹಿಂದೂ ಕಾರ್ಯಕರ್ತನಿಗೆ ಬೆದರಿಕೆ ಆರೋಪದ ಮೇಲೆ ಸರ್ಕಲ್‌ ಇನ್‌ಸ್ಪೆಕ್ಟರ್‌ ಸೇರಿ 7 ಮಂದಿ ವಿರುದ್ಧ FIR !

ಹಿಂದೂ ಕಾರ್ಯಕರ್ತನಿಗೆ, ‘ ಸುಮ್ನಿರು, ಇಲ್ಲಾಂದ್ರೆ ರುಂಡ-ಮುಂಡ ಬೇರೆ ‘ ಮಾಡ್ತಾರೆ ಎಂದು ಬೆದರಿಕೆ ಹಾಕಿದ ಆರೋಪದ ಮೇಲೆ ಸರ್ಕಲ್‌ ಇನ್‌ಸ್ಪೆಕ್ಟರ್‌ ಸೇರಿದಂತೆ 7 ಮಂದಿ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ (Srirangapatna) ಜಾಮಿಯಾ ಮಸೀದಿಯ…