ಶನಿವಾರ, 24 ಅಕ್ಟೋಬರ್ 2026

how does BMW iX change colour

News

BMW Vision DEE : ವ್ಹಾವ್, ಬಣ್ಣ ಬದಲಾಯಿಸೋ, ಮಾತನಾಡೋ ಕಾರು | ಯಾವ ಕಂಪನಿದ್ದು ಗೊತ್ತಾ?

ಸಾಮಾನ್ಯವಾಗಿ ಭೂಲೋಕದಲ್ಲಿ ಮಾತನಾಡುವ ಜೀವಿ ಯಾವುದಪ್ಪಾ ಅಂದ್ರೆ ಮನುಷ್ಯನ ಕಡೆ ಬೆರಳು ಮಾಡಿ ತೋರಿಸ್ತಿವಿ. ಆದರೆ, ಆಯಾಯ ಪ್ರಾಣಿ-ಪಕ್ಷಿಗಳು ಅದರದ್ದೇ ಆದ ಭಾಷೆಗಳಲ್ಲಿ ಮಾತಾಡ್ಕೋತಾವೆ ನಮಗೆ ಅರ್ಥ ಆಗೋಲ್ಲ ಅಷ್ಟೇ. ಕಾರ್ಟೂನ್ ಚಿತ್ರಗಳಲ್ಲಿ ನೀವು ವಾಹನಗಳು ಮಾತನಾಡುವುದನ್ನು ನೋಡಿದ್ದೀರಿ.…