ಶನಿವಾರ, 24 ಅಕ್ಟೋಬರ್ 2026

How can I whiten my teeth quickly?

Health

Teeth whitening: ಇದೊಂದು ವಸ್ತು ಸಾಕು, ಹಲ್ಲಿನ ಹಳದಿ ಕಲೆ ತೊಲಗಿಸಿ ಫಳ, ಫಳ ಹೊಳೆಯುವಂತೆ ಮಾಡುತ್ತೆ !!

Teeth whitening: ಫಳ ಫಳ ಅಂತ ಬಿಳಿ ಹಲ್ಲು(White Teeth)ಬೇಕೆಂದು ಪ್ರತಿಯೊಬ್ಬರು ಬಯಸುವುದು ಸಹಜ. ಆದರೆ, ಹಳದಿ ಹಲ್ಲು (Yellow Teeth)ನಿಮ್ಮ ಸುಂದರ ನಗುವನ್ನು ಮರೆ ಮಾಚಲು ಮಾತ್ರವಲ್ಲದೇ ಮುಜುಗರ ಉಂಟು ಮಾಡಬಹುದು. ಹಳದಿ ಹಲ್ಲುಗಳನ್ನು(Teeth whitening) ಮುತ್ತುಗಳಂತೆ…