ಭಾನುವಾರ, 25 ಅಕ್ಟೋಬರ್ 2026

How are films shot in the sea

Entertainment

Under Water Film Shot : ನೀರಿನ ಅಡಿಯಲ್ಲಿ ಚಲನಚಿತ್ರಗಳನ್ನು ಹೇಗೆ ಚಿತ್ರೀಕರಿಸಲಾಗುತ್ತದೆ ? ನಾವು ನೋಡುತ್ತಿರುವುದು ಎಷ್ಟು ನಿಜ? ಇಲ್ಲಿದೆ ಇದಕ್ಕೆ ಉತ್ತರ

ಬಾಲಿವುಡ್‌ನಲ್ಲಿ ಟೆರರ್‌ನಿಂದ ಬ್ಲೂವರೆಗೆ ಮತ್ತು ಹಾಲಿವುಡ್‌ನಲ್ಲಿ ಟೈಟಾನಿಕ್‌ನಿಂದ ಪಿರಾನ್ಹಾ ಮತ್ತು ಅವತಾರ್-2 ವರೆಗೆ, ನೀರೊಳಗಿನ ಸಾಹಸಗಳು ಮತ್ತು ಸಾಹಸ ದೃಶ್ಯಗಳನ್ನು ನೋಡುವಾಗ, ಅವುಗಳನ್ನು ಹೇಗೆ ಚಿತ್ರೀಕರಿಸಲಾಗುತ್ತದೆ ಎಂಬ ಕುತೂಹಲ ಎಲ್ಲರಿಗೂ ಇರಬಹುದು. ಈ ಎಲ್ಲಾ ದೃಶ್ಯಗಳನ್ನು ನದಿಗಳಲ್ಲಿ ಅಥವಾ ಸಮುದ್ರದಲ್ಲಿ (Under Water Film Shoot) ಚಿತ್ರೀಕರಿಸಲಾಗಿದೆಯೇ? ಇದಕ್ಕೆಲ್ಲ ಉತ್ತಮ ಈ ಕೆಳಗೆ ನೀಡಲಾಗಿದೆ.