ಶನಿವಾರ, 24 ಅಕ್ಟೋಬರ್ 2026

Hotel

Breaking Entertainment News Kannada

ಹೋಟೆಲ್ ಒಂದರ ಆರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನ!! ರೂಪದರ್ಶಿ ಯುವತಿಯ ಸ್ಥಿತಿ ಗಂಭೀರ

ರೂಪದರ್ಶಿ ಯುವತಿಯೊಬ್ಬಳು ಹೋಟೆಲ್ ಒಂದರ ಆರನೇ ಮಹಡಿಯಿಂದ ಕೆಳಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜೋದ್ ಪುರದಲ್ಲಿ ನಡೆದಿದ್ದು,ಆತ್ಮಹತ್ಯೆಗೆ ಯತ್ನಿಸಿದ ಯುವತಿಯನ್ನು ಗುನ್ ಗುನ್ ಎಂದು ಗುರುತಿಸಲಾಗಿದೆ. ರೂಪದರ್ಶಿಯಾಗಿದ್ದ ಈಕೆ ತನ್ನ ತಂದೆಗೆ ಸಂದೇಶವೊಂದನ್ನು ಕಳುಹಿಸಿದ್ದು, ಅದರಲ್ಲಿ ಆತ್ಮಹತ್ಯೆ…

ದಕ್ಷಿಣ ಕನ್ನಡ

ಮಂಗಳೂರು: ಹೆಸರಾಂತ ಹೋಟೆಲ್ ಒಂದರಲ್ಲಿ ಹಲಾಲ್ ಹೆಸರಲ್ಲಿ ಆಹಾರಕ್ಕೆ ಉಗುಳು!! ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಸುದ್ದಿ ನಿಜಕ್ಕೂ ಅಲ್ಲಿ ನಡೆದಿದೆಯೇ!??

ಮಂಗಳೂರು: ನಗರದ ಉರ್ವಸ್ಟೋರ್ ನಲ್ಲಿರುವ ಹೆಸರಾಂತ ರೆಸ್ಟೋರೆಂಟ್ ಒಂದರಲ್ಲಿ ಹಲಾಲ್ ಹೆಸರಲ್ಲಿ ಊಟಕ್ಕೆ ಉಗುಳುತ್ತಿದ್ದಾರೆ, ಇದನ್ನೆಲ್ಲಾ ಕಣ್ಣಾರೆ ಕಂಡಿದ್ದೇನೆ ಎಂದು ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿಬಿಟ್ಟಿದ್ದು, ವಿಷಯವು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಬೆನ್ನಲ್ಲೇ ಇದೊಂದು ಸುಳ್ಳು ಆರೋಪವೆಂದು…

News

ಒಂಟೆಗಳಿಗಾಗಿಯೇ ಇದೆ ಸೌದಿಯಲ್ಲೊಂದು ಐಷಾರಾಮಿ ಫೈವ್ ಸ್ಟಾರ್ ಹೋಟೆಲ್ !ಏನದರ ಸ್ಪೆಷಾಲಿಟಿ ಗೊತ್ತಾ ?

‘ಮರುಭೂಮಿಯ ಹಡಗು’ ಎಂದೇ ಕರೆಯಲಾಗುವ ಒಂಟೆಗಳು ಸೌದಿ ಅರೇಬಿಯಾದ ಪರಂಪರೆಯೊಂದಿಗೆ ನಿಕಟ ಸಂಬಂಧ ಹೊಂದಿರುವ ಪ್ರಾಣಿಗಳು. ಸೌದಿ ಅರೇಬಿಯಾದಲ್ಲಿ ಒಂಟೆಗಳಿಗಾಗಿಯೇ 5 ಸ್ಟಾರ್ ಹೋಟೆಲ್ ನ್ನು ತೆರೆಯಲಾಗಿದೆ. ಹೌದು, ಸೌದಿ ಅರೇಬಿಯಾದಲ್ಲಿ ಒಂಟೆಗಳಿಗಾಗಿಯೇ ವಿಶ್ವದ ಮೊದಲ 5 ಸ್ಟಾರ್…

ದಕ್ಷಿಣ ಕನ್ನಡ

ಬೆಳ್ತಂಗಡಿ :ತುಂಡಾಗಿ ನೇತಾಡುತ್ತಿದ್ದ ವಿದ್ಯುತ್ ತಂತಿ ಕುತ್ತಿಗೆ ಸಿಲುಕಿ ಉಜಿರೆಯ ಹೋಟೆಲ್ ಉದ್ಯಮಿ ಮೃತ್ಯು

ಬೆಳ್ತಂಗಡಿ : ತನ್ನ ಹೋಟೆಲ್ ನಲ್ಲಿ ಕೆಲಸಕ್ಕಿದ್ದ ವ್ಯಕ್ತಿಯನ್ನು ಅವರ ಮನೆಗೆ ಬಿಟ್ಟು ವಾಪಸ್ ಬರುತ್ತಿದ್ದಾಗ ತುಂಡಾಗಿ ಬಿದ್ದಿದ್ದ ವಿದ್ಯುತ್ ವೈಯರ್ ಕುತ್ತಿಗೆಗೆ ಸಿಲುಕಿ ರಸ್ತೆಗೆ ಎಸೆಯಲ್ಪಟ್ಟು ಸ್ಥಳದಲ್ಲೇ ಹೋಟೆಲ್ ಉದ್ಯಮಿ ಸಾವನ್ನಪ್ಪಿದ ಘಟನೆ ಬೆಳ್ತಂಗಡಿ ತಾಲೂಕಿನ ಹೆಡ್ಯಾದಲ್ಲಿ…

News

ಗ್ರಾಹಕರಿಗೆ ಮತ್ತೊಂದು ಬೆಲೆ ಏರಿಕೆಯ ಶಾಕ್ !! | ಹೋಟೆಲ್ ನಲ್ಲಿ ಇನ್ನು ಕಾಫಿ, ತಿಂಡಿ ಎಲ್ಲವೂ ದುಬಾರಿ

ಇತ್ತೀಚೆಗೆ ದಿನಬಳಕೆ ವಸ್ತುಗಳ ಏರಿಕೆ ಮಾಮೂಲಾಗಿದೆ. ಬೆಲೆ ಏರಿಕೆಯಿಂದ ಹೈರಾಣಾಗಿರುವ ಗ್ರಾಹಕರಿಗೆ ಇದು ಇದೀಗ ಮತ್ತೊಂದು ಶಾಕ್ ಸುದ್ದಿ ಹೊರಬಿದ್ದಿದೆ. ವಾಣಿಜ್ಯ ಬಳಕೆಯ ಎಲ್ಪಿಜಿ ಮೇಲಿನ ದರ ಹೆಚ್ಚಳದಿಂದಾಗಿ ಕಾಫಿ, ತಿಂಡಿ, ಊಟದ ಬಿಲ್ ಏರಿಕೆಗೆ ಮುಂದಾಗಿದ್ದ ರಾಜ್ಯದ…