News
ನಡುರಾತ್ರಿ ಹುಡುಗಿಯರ ರೂಮ್ ಗೆ ನುಗ್ಗಿದ ಹಾಸ್ಟೆಲ್ ಓನರ್ ಮಗ – ಮುಂದೆ ನಡೆದಿದ್ದೆಲ್ಲಾ ವಿಚಿತ್ರ
ಹಾಸ್ಟೆಲ್ ಮಾಲೀಕನ ಮಗನೊಬ್ಬ ಮದ್ಯರಾತ್ರಿ ವಿದ್ಯಾರ್ಥಿನಿಯರ ರೂಮಿಗೆ ನುಗ್ಗಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆದಿದೆ. ತನ್ನ ತಂದೆ ಹುಡುಗಿಯರ ಹಾಸ್ಟೆಲ್ ನಡೆಸುತ್ತಿದ್ದರು. ಇಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲು ಅಮೇಥಿ ಮೂಲದ ಇಬ್ಬರು ವಿದ್ಯಾರ್ಥಿನಿಯರು ಒಂದೇ…

