ಸೋಮವಾರ, 26 ಅಕ್ಟೋಬರ್ 2026
Trending

Hospital staff gave husband leg to his wife

latest

ಗಂಡನ ಕಾಲು ಕತ್ತರಿಸಿ ಪತ್ನಿ ಕೈಗೆ ಕೊಟ್ಟ ಆಸ್ಪತ್ರೆ ಸಿಬ್ಬಂದಿ!!

ಆಸ್ಪತ್ರೆಯವರ ನಿರ್ಲಕ್ಷ ಒಂದೋ ಎರಡೋ. ಪದೇ ಪದೇ ಸುದ್ದಿಯಾಗುತ್ತಿದೆ ಎಡವಟ್ಟುಗಳು. ಅದರಲ್ಲೂ ಮಂಡ್ಯದ ಮಿಮ್ಸ್ ಆಸ್ಪತ್ರೆ ಒಂದಲ್ಲ ಒಂದು ವಿಚಾರಕ್ಕೆ ವಿವಾದ ಉಂಟು ಮಾಡುತ್ತಲೇ ಇದ್ದು, ಇದೀಗ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಗ್ಯಾಂಗ್ರಿನ್ ರೋಗಿಯ ಕಾಲು ಕತ್ತರಿಸಿ…