News
Basanagouda Patil Yatnal: ಬಸನಗೌಡ ಯತ್ನಾಳ್ ಅವರನ್ನು ರಾಜಕೀಯವಾಗಿ ಮುಗಿಸಲು ಯತ್ನ: ಕಾಂಗ್ರೆಸ್ ಮೇಲೆ ಆರೋಪ
Basanagouda Patil Yatnal: ಶಾಸಕ ಬಸನಗೌಡ ಯತ್ನಾಳ ಅವರನ್ನು ರಾಜಕೀಯವಾಗಿ ಮುಗಿಸಲು ಮಾಲಿನ್ಯ ನಿಯಂತ್ರಣ ಮಂಡಳಿ(Pollution Control Board) ಅವರ ಕಬ್ಬಿನ ಕಾರ್ಖಾನೆಗೆ(Sugarcane Factory) ಅನುಮತಿ ನೀಡುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬೊಮ್ಮಾಯಿ(Basavaraj Bommai) ಆರೋಪಿಸಿದ್ದಾರೆ.…

