ಶನಿವಾರ, 24 ಅಕ್ಟೋಬರ್ 2026

honour killing

Crime

ಮರ್ಯಾದೆಗೇಡು ಹತ್ಯೆ: ಮತ್ತೆ ಮೂವರ ಬಂಧನ

ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರ ಗ್ರಾಮ ದಲ್ಲಿ ಗರ್ಭಿಣಿ ಮಾನ್ಯಾ ಅವರನ್ನು ಅವರ ತಂದೆಯೇ ಕುಟುಂಬದ ಇತರರೊಂದಿಗೆ ಸೇರಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿ ಸಿದಂತೆ ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಮತ್ತೆ ಮೂವರನ್ನು ಬಂಧಿಸಿದ್ದಾರೆ. ಬಂಧಿತರ ಸಂಖ್ಯೆ ಆರಕ್ಕೆ…

Crime

ಏಳು ತಿಂಗಳ ಗರ್ಭಿಣಿ ಮರ್ಯಾದೆಗೇಡು ಹತ್ಯೆ, ಮೂವರು ವಶಕ್ಕೆ

ಹುಬ್ಬಳ್ಳಿ: ಕೆಳಜಾತಿ ಯುವಕನೊಂದಿಗೆ ಮದುವೆಯಾದ ಏಳು ತಿಂಗಳ ಗರ್ಭಿಣಿ ಯನ್ನು ಆಕೆಯ ಕುಂಟುಂಬಸ್ಥರೇ ಮಾರ ಕಾಸ್ತ್ರಗಳಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ತಾಲೂಕಿನ ಇನಾಂಇರಾಪುರ ಗ್ರಾಮದಲ್ಲಿ ಭಾನುವಾರ ನಡೆದಿದೆ. ಮಾನ್ಯಾ ಪಾಟೀಲ್ ಕುಟುಂಬಸ್ಥರ ವಿರೋಧದ ಮಧ್ಯೆಯೂ ವಿವೇಕಾನಂದ ದೊಡ್ಡಮನಿ…

Crime

Honour Killing: ತಂಗಿ, ತಾಯಿಯನ್ನೇ ನಿರ್ದಯೆಯಿಂದ ನೀರಿಗೆ ತಳ್ಳಿ ಕೊಂದ ಅಣ್ಣ; ಇದರ ಹಿಂದಿದೆ ಬೆಚ್ಚಿ ಬೀಳಿಸುವ ಕಾರಣ!!

Honour Killing : ಮೈಸೂರು ಜಿಲ್ಲೆಯಲ್ಲಿ(Mysore News) ಹೃದಯ ವಿದ್ರಾವಕ (Heart touching Incident) ಘಟನೆ ವರದಿಯಾಗಿದೆ. ಯುವಕನೊಬ್ಬ ತನ್ನ ತಾಯಿ ಮತ್ತು ತಂಗಿಯನ್ನೇ ಕೆರೆಗೆ ತಳ್ಳಿ ಕೊಲೆ (Young Man kills sister and mother) ಮಾಡಿದ…

ಬೆಂಗಳೂರು

Honour Killing: ಅನ್ಯಜಾತಿ ಯುವಕನ ಜೊತೆ ಪ್ರೀತಿ! ಮಗಳ ಕತ್ತು ಕೊಯ್ದು ಕೊಂದೇ ಬಿಟ್ಟ ತಂದೆ!!!

ಅನ್ಯ ಜಾತಿಯ ಹುಡುಗನನ್ನು ಮಗಳು ಪ್ರೀತಿಸುತ್ತಿರುವ ವಿಚಾರ ತಿಳಿದು ತಂದೆಯೇ ಮಗಳನ್ನು ಅಮಾನುಷವಾಗಿ ಹತ್ಯೆ(honour killing) ಮಾಡಿದ ಘಟನೆ ವರದಿಯಾಗಿದೆ.

latest

Honor killing: ಏಕಾಂತದಲ್ಲಿದ್ದ ಪ್ರೇಮಿಗಳಿಗೆ ಗುಂಡಿಕ್ಕಿ ಕೊಂದು, ಮೊಸಳೆ ಬಾಯಿಗೆ ಎಸೆದ ಹೆತ್ತವರು- ಇದೊಂದು ಮರ್ಯಾದಾ ಹತ್ಯೆ

Honor killing: ಪ್ರೀತಿಸುತ್ತಿದ್ದ ಜೋಡಿಯೊಂದನ್ನು ಯುವತಿಯ ಹೆತ್ತವರು ಕೊಂದು ಮೊಸಳೆಗಳಿಗೆ ಆಹಾರವಾಗಿ ಬಿಸಾಡಿ ಬಿಟ್ಟ ಆಘಾತಕಾರಿ ಘಟನೆಯೊಂದು ಮಧ್ಯಪ್ರದೇಶ ರಾಜ್ಯದ ಮೊರೆನಾ ಜಿಲ್ಲೆಯಲ್ಲಿ ನಡೆದಿದೆ.