News
ಕೇವಲ 3,999 ರೂ. ಗೆ ಮನೆಗೆ ತನ್ನಿ ಹೊಸ ಹೋಂಡಾ ಆಕ್ಟಿವಾ ಸ್ಕೂಟರ್ !! | ಹೋಂಡಾದ ಈ ಆಫರ್ ನಲ್ಲಿ 5,000 ರೂ. ವರೆಗೆ ಕ್ಯಾಶ್ ಬ್ಯಾಕ್ ಕೂಡ ಪಡೆಯಿರಿ
ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಆಕ್ಟಿವಾ 125 ಸ್ಕೂಟರ್‌ನಲ್ಲಿ ವಿಶೇಷ ಕ್ಯಾಶ್‌ಬ್ಯಾಕ್ ಕೊಡುಗೆಯನ್ನು ಗ್ರಾಹಕರಿಗಾಗಿ ಪರಿಚಯಿಸಿದ್ದು, ಈ ಆಫರ್‌ನಲ್ಲಿ ಗ್ರಾಹಕರು ಈ ಸ್ಕೂಟರ್ ಖರೀದಿಯ ಮೇಲೆ 5,000 ರೂ.ವರೆಗೆ ಕ್ಯಾಶ್‌ಬ್ಯಾಕ್ ಸಹ ಪಡೆಯಬಹುದಾಗಿದೆ. ಹೌದು. ಆಯ್ದ ಡೆಬಿಟ್…
