News
ದೇವರ ಉತ್ಸವ ನೋಡುತ್ತಿದ್ದ ವೇಳೆ ಕುಸಿದ ಮನೆಯ ತಾರಸಿ !! | ಇಬ್ಬರು ಮಹಿಳೆಯರು ಸಾವು, ಐವತ್ತಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ
ಆ ಊರಲ್ಲಿ ದೇವಸ್ಥಾನದ ದೇವರ ಉತ್ಸವ ಕಾರ್ಯಕ್ರಮ ಸಂಭ್ರಮದಿಂದ ನಡೆಯುತ್ತಿತ್ತು. ಈ ವೇಳೆ ಇದ್ದಕ್ಕಿದ್ದಂತೆಯೇ ಅಲ್ಲಿ ಸಾವು ನೋವಿನ ಚೀರಾಟ ಕೇಳಲು ಆರಂಭವಾಯಿತು. ಅಷ್ಟಕ್ಕೂ ಅಲ್ಲೊಂದು ಭೀಕರ ದುರಂತ ಸಂಭವಿಸಿತು. ಹೌದು. ದೇವಸ್ಥಾನದ ಆವರಣದಲ್ಲಿ ನಡೆಯುತ್ತಿದ್ದ ಕೊಂಡೋತ್ಸವ ನೋಡುವ…

