Dandruff Problem : ತೆಲೆಹೊಟ್ಟಿನ ಸಮಸ್ಯೆ ಇದ್ದರೆ ಚಿಂತೆ ಮಾಡಬೇಡಿ, ಈ ಸುಲಭ, ಸರಳ ಪರಿಹಾರ ಟ್ರೈ ಮಾಡಿ ನೋಡಿ
ಈಗಿನ ವಾತಾವರಣಕ್ಕೆ ಆರೋಗ್ಯದಲ್ಲಿ ಏರು ಪೇರಾಗುವುದು ಸಹಜ. ಅದರಲ್ಲೂ ಕೂದಲಿನ ಸಮಸ್ಯೆಗಳು ನೂರಾರು. ಉದುರುವುದು, ಸೀಲುವುದು ಜೊತೆಗೆ ಹೊಟ್ಟು. ಈ ರೀತಿಯ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದೀರ? ಯಾವ್ ಯಾವುದೋ ಶ್ಯಾಂಪೂ ಬಳಸಿ ಸಮಸ್ಯೆಯನ್ನೂ ಇನ್ನೂ ದೊಡ್ಡ ಮಾಡಿಕೊಳ್ತಾ ಇದ್ದೀರಾ?…









