Health
Home remedies: ಯಾವಾಗಲೂ ತಲೆ ನೋಯುತ್ತದೆಯೇ? ಇಲ್ಲಿದೆ ಸುಲಭ ಪರಿಹಾರ
Home remedies: ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಕೂಡ ತಲೆನೋವು ಬಂದೇ ಬರುತ್ತೆ. ಕೆಲಸದ ಒತ್ತಡ ನಿದ್ರೆ ಕಡಿಮೆ ಅಥವಾ ಇನ್ನಿತರ ಕಾರಣಗಳು ಇರಬಹುದು.
Home remedies: ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಕೂಡ ತಲೆನೋವು ಬಂದೇ ಬರುತ್ತೆ. ಕೆಲಸದ ಒತ್ತಡ ನಿದ್ರೆ ಕಡಿಮೆ ಅಥವಾ ಇನ್ನಿತರ ಕಾರಣಗಳು ಇರಬಹುದು.
ಒತ್ತಡದ ಕೆಲಸದ ನಡುವೆ ಹಠಾತ್ ತಲೆನೋವು ನಮ್ಮ ಸಾಮಾನ್ಯ ಜೀವನಕ್ಕೆ ಅಡ್ಡಿಪಡಿಸುತ್ತದೆ ಮತ್ತು ಆತಂಕವನ್ನು ಉಂಟುಮಾಡುತ್ತದೆ.