ಬುಧವಾರ, 28 ಅಕ್ಟೋಬರ್ 2026
Trending

Holstein Friesian Cow

News

Holstein Friesian Cow: 24 ಗಂಟೆಯಲ್ಲಿ 72 ಲೀಟರ್​ ಹಾಲು ಕೊಟ್ಟು, ಮಾಲೀಕರಿಗೆ 2 ಟ್ರ್ಯಾಕ್ಟರ್ ಗೆದ್ದು ಕೊಡ್ತು ಈ ಹಸು! ಇದ್ರಿಂದ ನಿಮ್ಮ ಆದಾಯ ದುಪ್ಪಟ್ಟಾಗೋದು ಪಕ್ಕಾ!

ಹರಿಯಾಣ(Hariyana) ಡೈರಿ ಮತ್ತು ಅಗ್ರಿ ಎಕ್ಸ್‌ಪೋದಲ್ಲಿ(Dairy and Agri Expo) 'ಹೋಲ್‌ಸ್ಟೈನ್ ಫ್ರೈಸಿಯನ್'(Holstein Friesian cow) ಎಂಬ ಹಸುವೊಂದು 24 ಗಂಟೆಗಳಲ್ಲಿ 72 ಲೀಟರ್‌ಗೂ ಹೆಚ್ಚು ಹಾಲು ನೀಡುವ ಮೂಲಕ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ