Breaking Entertainment News Kannada
ಜೇಮ್ಸ್ ಕ್ಯಾಮರೂನ್ ನ ಅವತಾರ್ – 2 ಚಿತ್ರದಿಂದ ಅಕ್ಷರಶಃ: ಹಣ ಕೊಳ್ಳೆ, ಈವರೆಗಿನ ಗಳಿಕೆ 4000 ಕೋಟಿ !
ಎಂಟನೇ ದಿನಕ್ಕೆ ಕಾಲಿಟ್ಟ ನಂತರವೂ, ಅವತಾರ್: ದಿ ವೇ ಆಫ್ ವಾಟರ್ ಬಾಕ್ಸ್ ಆಫೀಸ್ನಲ್ಲಿ ಕೊಳ್ಳೆ ಹೊಡೆಯುತ್ತಿದೆ. ಈ ವಾರದ ಆರಂಭದಲ್ಲಿ ಸ್ವಲ್ಪ ಕುಸಿತವನ್ನು ಕಂಡ ಜೇಮ್ಸ್ ಕ್ಯಾಮರೂನ್ ಅವರ ಚಲನಚಿತ್ರವು ಕ್ರಿಸ್ಮಸ್ ಮತ್ತು ಹೊಸ ವರ್ಷದ ವಾರಾಂತ್ಯದಲ್ಲಿ…
