ಭಾನುವಾರ, 25 ಅಕ್ಟೋಬರ್ 2026

Hindustan Aeronautics Limited-HAL

Jobs

HAL ನಲ್ಲಿ ಉದ್ಯೋಗವಕಾಶ | ಮೇ.24 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | ವೇತನ ರೂ.40,000/-ರೂ.1,40,000/- ವರೆಗೆ!

ಬೆಂಗಳೂರಲ್ಲಿ  ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(ಹೆಚ್ ಎಎಲ್) ಕಂಪನಿಯು ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಸೂಚನೆಯೊಂದನ್ನು ಹೊರಡಿಸಿದೆ. ಹುದ್ದೆಗಳ ವಿವರ : ಭದ್ರತಾ ಅಧಿಕಾರಿ ಸೇರಿದಂತೆ ಅಧಿಕಾರಿ ಹುದ್ದೆಗಳು ಖಾಲಿ ಇದೆ. ಒಟ್ಟು 10 ಹುದ್ದೆಗಳು ಖಾಲಿ ಇದೆ. ಈಗಾಗಲೇ…