International
Pakistan : ಪಾಕಿಸ್ತಾನದ ಆಡಳಿತಾತ್ಮಕ ಇತಿಹಾಸದಲ್ಲೇ ಮೊದಲು!! ಸಹಾಯಕ ಆಯುಕ್ತೆಯಾಗಿ ಹಿಂದೂ ಯುವತಿಯ ನೇಮಕ!!
ಪಾಕಿಸ್ತಾನದ ಆಡಳಿತಾತ್ಮಕ ಇತಿಹಾಸದಲ್ಲೇ ಮೊದಲ ಬಾರಿಗೆ ಹಿಂದೂ ಯುವತಿಯೊಬ್ಬಳು ಸಹಾಯಕ ಆಯುಕ್ತೆ, ಆಡಳಿತಾಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಇಲ್ಲಿನ ಅಲ್ಪಸಂಖ್ಯಾತ ಸಮುದಾಯದ ಸನಾ ರಾಮಚಂದ್ ಅಧಿಕಾರ ವಹಿಸಿಕೊಂಡ ಯುವತಿಯಾಗಿದ್ದು, ಪಂಜಾಬ್ ಪ್ರಾಂತ್ಯದ ಹಸನಾಬ್ದಲ್ ನ ಸಹಾಯಕ ಆಯುಕ್ತ ಹಾಗೂ ಅಲ್ಲಿನ ಆಡಳಿತಾಧಿಕಾರಿಯಾಗಿ…
