News
“ಕೊಚ್ಚಿ ಕೊಚ್ಚಿ ತುಂಡು ಮಾಡಿ ನಾಯಿಗೆ ಹಾಕುತ್ತೇವೆ” – ಪ್ರಮೋದ್ ಮುತಾಲಿಕ್ ಗೆ ಜೀವ ಬೆದರಿಕೆ
ಹಿಂದೂಗಳ ಒಳಿತಿಗಾಗಿ ಶ್ರಮಿಸಿರುವ ಮತ್ತು ಸದಾ ಶ್ರಮಿಸುತ್ತಿರುವ ಸಮಸ್ತ ಹಿಂದೂ ಸೇನೆಯ ಪರವಾದ ಶ್ರೀ ರಾಮಸೇನೆಯ ಸಂಸ್ಥಾಪಕ ಅಧ್ಯಕ್ಷರಾಗಿರುವ ಪ್ರಮೋದ್ ಮುತಾಲಿಕ್ ಅವರಿಗೆ ಜೀವ ಬೆದರಿಕೆ ಕರೆಗಳು ಬರುತ್ತಿರುವ ಕುರಿತು ಈಗಾಗಲೇ ನಮಗೆ ತಿಳಿದಿದೆ. ಈ ಕುರಿತು ಸ್ವತಃ…


