News
Hindu Marriage: ಹಿಂದೂ ಮದುವೆಗಳಲ್ಲಿ ಇದೊಂದು ‘ಶಾಸ್ತ್ರ’ ಮಾಡದೇ ಇದ್ರೆ ಅದಕ್ಕೆ ಮಾನ್ಯತೆ ಇಲ್ಲ !! ಮಹತ್ವದ ಆದೇಶ ಹೊರಡಿಸಿದ ಹೈಕೋರ್ಟ್
'ಸಪ್ತಪದಿ' ಮತ್ತಿತರ ವಿಧಿ ವಿಧಾನಗಳಿಲ್ಲದ ಹಿಂದೂ ವಿವಾಹಕ್ಕೆ ಮಾನ್ಯತೆ ಇಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಆದೇಶ ನೀಡಿದೆ.