Newsಬುರ್ಖಾ ದೊಳಗೆ ಹಿಂದೂ ಯುವತಿ!! ಯುವಕನ ಭೇಟಿಯಾಗಲು ಮಾಡಿದ್ದಳು ಪ್ಲಾನ್
ಬುರ್ಖಾ ದೊಳಗೆ ಹಿಂದೂ ಯುವತಿ!! ಯುವಕನ ಭೇಟಿಯಾಗಲು ಮಾಡಿದ್ದಳು ಪ್ಲಾನ್
ಅವರಿಬ್ಬರ ತಿರುಗಾಟಕ್ಕೆ ಬುರ್ಖಾ ಧರಿಸಲು, ತನ್ನ ಬುರ್ಖಾ ನೀಡಿದ ಮುಸ್ಲಿಂ ಯುವತಿ!!
ಮೈಸೂರು : ಹಿಂದೂ ಯುವತಿಯೊಬ್ಬಳು ತನ್ನ ಮುಸ್ಲಿಂ ಸ್ನೇಹಿತೆಯ ಬುರ್ಖಾ ಹಾಕಿಕೊಂಡು ತಿರುಗಾಡುತ್ತಿರುವಾಗ ಸಿಕ್ಕಿ ಬಿದ್ದ ಘಟನೆ ಕೊಡ್ಲಿಪೇಟೆಯಲ್ಲಿ ನಡೆದಿದೆ. ಈ ವಿಚಾರದ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಬೆಳವಣಿಗೆ ಕುರಿತು ಹಿಂದೂ ಸಂಘಟನೆಗಳು…
