Entertainment
ಕಿರುತೆರೆಯ ಖ್ಯಾತ ನಟ ಸಿದ್ಧಾಂತ್ ಸೂರ್ಯವಂಶಿ ನಿಧನ! ಎಳೆಯ ಪ್ರಾಯದಲ್ಲೇ ಹೃದಯಾಘಾತಕ್ಕೊಳಗಾದ ನಟ!
ಜಿಮ್ ನಲ್ಲಿ ವರ್ಕೌಟ್ ಮಾಡುವ ಸಂದರ್ಭದಲ್ಲಿ ಕುಸಿದು ಬಿದ್ದ ಖ್ಯಾತ ನಟನೋರ್ವ ಅಸುನೀಗಿದ ಘಟನೆಯೊಂದು ಇಂದು ನಡೆದಿದೆ. ಖ್ಯಾತ ನಟ ಸಿದ್ಧಾಂತ್ ವೀರ್ ಸೂರ್ಯವಂಶಿ ಅವರು (Siddhaanth Vir Surryavanshi ) ಹೃದಯಾಘಾತದಿಂದ ಇಂದು ನವೆಂಬರ್ 11ರಂದು ಮುಂಬೈನಲ್ಲಿ…

