ಶನಿವಾರ, 24 ಅಕ್ಟೋಬರ್ 2026

Hill stations

News

ಹೊಸ ವರ್ಷ ಆಚರಣೆ ಮಾಡಲು ನಂದಿ ಹಿಲ್ಸ್‌ಗೆ ಪ್ರವೇಶವಿಲ್ಲ: ಆದೇಶ ಜಾರಿ

ಚಿಕ್ಕಬಳ್ಳಾಪುರ: ಹೊಸ ವರ್ಷ ಬಂದರೆ ಹೆಚ್ಚಿನ ಜನರು ಪ್ರವಾಸಿ ತಾಣಗಳಿಗೆ ಹೋಗುತ್ತಾರೆ. ನಂದಿ ಹಿಲ್ಸ್‌ಗೆ ಭೇಟಿ ನೀಡಲು ಹೊಸ ವರ್ಷಕ್ಕೆ ಬ್ರೇಕ್‌ ಹಾಕಲಾಗಿದೆ. ಹೊಸ ವರ್ಷದ ಸಂಭ್ರಮಾಚರಣೆಗೆ ಹೆಚ್ಚಿನ ಸಂಖ್ಯೆಯ ಜನ ಮತ್ತು ವಾಹನ ದಟ್ಟಣೆಯ ಕಾರಣದಿಂದ ವರ್ಷಾಂತ್ಯದ…